ಸಂದರ್ಭೋಚಿತ ಮಂತ್ರಗಳು



1. ಶಮೀ ವೃಕ್ಷ ಪ್ರದಕ್ಷಿಣೆ ಸಂದರ್ಭ

ಶಮೀ ಶಮಯತೇ ಪಾಪಂ ಶಮೀ ಶತೃ ವಿನಾಶಿನೀ
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ

2. ಬೆಳಿಗ್ಗೆ ಎದ್ದ ಸಂದರ್ಭ

ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ
ಕರಮೂಲೇ ಸ್ಥಿತೇಗೌರಿ ಪ್ರಭಾತೇ ಕರದರ್ಶನಂ

3. ಸ್ನಾನ ಮಾಡುವ ಸಂದರ್ಭ
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

4. ಅಶ್ವತ್ಥ ವೃಕ್ಷ ದರ್ಶನ ಸಂದರ್ಭ
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣಿ
ಅಗ್ರತೋ ಶಿವರೂಪಾಯ ವೃಕ್ಷರಾಜಾಯತೇ ನಮ:
ಅಶ್ವತ್ಥ ಹುತಭುಕ್ ವ್ಯಾಸೋ ಗೋವಿಂದಶ್ಚ ಸದಾಶ್ರಯ:
ಅಶೇಷಂ ಹರ ಮೇ ಶೋಕಂ ವೃಕ್ಷರಾಜ ನಮೋಸ್ತುತೇ

5. ಅಭ್ಯಂಜನ ಸ್ನಾನ ಮಾಡುವ ಸಂದರ್ಭ
ಅಶ್ವತ್ಥಾಮ: ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣ:
ಕೃಪಾ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ:

6. ಭೋಜನ ಸಂದರ್ಭ
ಅನ್ನಪೂರ್ಣೇ ಸದಾಪೂರ್ಣೇ ಶಂಕರ: ಪ್ರಾಣವಲ್ಲಭೇ
ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹೀಚ ಪಾರ್ವತಿ
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ:
ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ

7. ಮಲಗುವ ಸಂದರ್ಭ
ರಾಮಂಸ್ಕಂಧಂ ಹನುಮಂತಂ ವೈನತೇಯಂ ವೃಕೋದರಂ
ಶಯನೇ ಯ: ಸ್ಮರೇನ್ನಿತ್ಯಂ ದುಸ್ಸ್ವಪ್ನಂ ತಸ್ಯನಶ್ಯತಿ

8. ತೀರ್ಥ ಸೇವಿಸುವ ಸಂದರ್ಭ
ಅಕಾಲ ಮೃತ್ಯುಹರಣಂ ಸರ್ವವ್ಯಾಧಿ ನಿವಾರಣಂ
ಸಮಸ್ತ ದುರಿತೋಪಶಮನಂ ವಿಷ್ಣುಪಾದೋದಕಂ ಪಾವನಂ ಶುಭಂ

9. ಅಗ್ನಿಗೆ ನಮಸ್ಕರಿಸುವ ಸಂದರ್ಭ
ಸ್ವಸ್ತಿ ಶ್ರದ್ಧಾಂ ಮೇಧಾಂ ಯಶ: ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ
ಆಯುಷ್ಯಂ ತೇಜಮಾರೋಗ್ಯಂ ದೇಹಿ ಮೇ ಹವ್ಯವಾಹನ

10. ಬೇವು ಬೆಲ್ಲ ಸ್ವೀಕರಿಸುವ ಸಂದರ್ಭ
ಶತಾಯು ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಲಭಕ್ಷಣಂ

11. ವಿಜಯದಶಮಿ ಹಬ್ಬದ ದಿನ ಶಮೀ ಪತ್ರೆಯನ್ನು ಹಂಚುವ ಸಂದರ್ಭ
ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನೀ

12. ತುಳಸೀ ಪೂಜೆಯ ಸಂದರ್ಭ
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ
ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ
ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ
ನಮೋ ಮೋಕ್ಷಪ್ರದೇ ದೇವೀ ನಮ: ಸಂಪತ್ಪ್ರದಾಯಕೇ
ಪ್ರಸೀದ ತುಲಸೀ ದೇವೀ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೂದ್ಭೂತೇ ತುಲಸಿತ್ವಾಂ ನಮಾಮ್ಯಹಂ

13. ಯಜ್ಞೋಪವೀತಧಾರಣೆ ಸಂದರ್ಭ 
ಯಜ್ಞೋಪವೀತಂ ಪರಮ ಪವಿತ್ರಂ
ಪ್ರಜಾಪತೇರ್ಯತ್ಸಹಜಂ ಪುರಸ್ತಾತ್
ಆಯುಷ್ಯಮಗ್ರ್ಯಂ ಪ್ರತಿಮುಂಚಂ ಶುಭ್ರಂ
ಯಜ್ಞೋಪವೀತಂ ಬಲಮಸ್ತು ತೇಜ:

14. ಹೊಸ್ತಿಲ ಪೂಜೆಯ ಸಂದರ್ಭ
ಸರಸಿಜನಿಲಯೇ ಸರೋಜಹಸ್ತೇ ಧವಲತರಾಂಕುಶ ಗಂಧಮಾಲ್ಯ ಶೋಭೇ
ಭಗವತೀ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದಮಹ್ಯಂ

15. ಗೋಗ್ರಾಸ ಕೊಡುವ ಸಂದರ್ಭ
ಸುರಭಿ ವೈಷ್ಣವೀಮಾತಃ ಸುರಲೋಕೇ ಮಹೀಯಸೇ
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಂ

16. ಮಹಾನ್ ಪತಿವ್ರತೆಯರನ್ನು ಸ್ಮರಿಸಿಕೊಳ್ಳುವ ಸಂದರ್ಭ
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ
ಪಂಚಕಂ ನಾ ಸ್ಮರೇನಿತ್ಯಂ ಮಹಾಪಾತಕನಾಶನಂ

17. ದೀಪ ಹೊತ್ತಿಸುವ ಸಂದರ್ಭ
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದ:
ಶತೃ ಬುದ್ಧಿ ವಿನಾಶಾಯ ದೀಪಂಜ್ಯೋತಿ ನಮೋಸ್ತುತೇ
ದೀಪಂಜ್ಯೋತಿ ಪರಬ್ರಹ್ಮ ದೀಪಂಜ್ಯೋತಿ ಜನಾರ್ಧನ:
ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೇ
  

18. ಪ್ರದಕ್ಷಿಣೆ ಮಾಡುವ ಸಂದರ್ಭ
ಪ್ರದಕ್ಷಿಣತ್ರಯಂ ಕೃತ್ವಾ ನಮಸ್ಕಾರಂ ಚ
ಪಂಚ ಚ ಪುನ: ಪ್ರದಕ್ಷಿಣಂ ಕೃತ್ವಾ ಪುನರ್ಜನ್ಮಂ ನ ವಿದ್ಯತೆ

19. ಔಷಧ ಸೇವಿಸುವ ಸಂದರ್ಭ

ಶರೀರೇ ಜರ್ಝರೀಭೂತೇ ವ್ಯಾಧಿಗ್ರಸ್ತೇ ಕಳೇಬರೇ
ಔಷಧಂ ಜಾನ್ಹವೀತೋಯಂ ವೈದ್ಯೋನಾರಾಯಣೋ ಹರಿಃ
ಧನ್ವಂತರಿ ಗರುತ್ಮಂತಂ ಫಣಿರಾಜಂಚ ಕೌಸ್ತುಭಂ
ಅಚ್ಯುತಂಚಾಮೃತಂ ಚ ಚಂದ್ರಂ ಸ್ಮರೇದೌಷಧ ಕರ್ಮಿಣಿ

20. ತುಳಸಿಯನ್ನು ಬಿಡಿಸುವ ಸಂದರ್ಭ

ತುಲಸ್ಯಮೃತ ಸಂಭೂತೇ ಕೃಷ್ಣಸ್ಯ ಪ್ರಿಯವಲ್ಲಭೇ
ವಿಷ್ಣೋರಾರಾಧನಾರ್ಥಾಯ ಲುಂಚಾಮಿ ತ್ವಂ ಕ್ಷಮಸ್ವಮೇ

No comments: