ಅಂಕಿತ


     ಭಕ್ತಿಸಾಗರ ಎಂಬ ಬ್ಲಾಗ್ ಮೂಲಕ ಕೋಟ್ಯಾಂತರ ಕನ್ನಡಿಗ ಭಕ್ತರಿಗೆ ಸುಲಭ ರೀತಿಯಲ್ಲಿ ದೇವರಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ನೀಡಬೇಕೆಂಬ ಹೆಬ್ಬಯಕೆಯಿಂದ ಈ ಬ್ಲಾಗ್ ಅನ್ನು ಪ್ರಾರಂಭಿಸಿದ್ದು, ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಿದ ಈ ಬ್ಲಾಗ್ ಅನ್ನು ನೂರಾರು ಕುಟುಂಬಗಳನ್ನು ಸಲಹಿದ, ಸಾವಿರಾರು ಜನರಿಗೆ ಅನ್ನದಾನ, ಜೀವದಾನ ಮಾಡಿದ ಪ್ರಸ್ತುತ ಸ್ವರ್ಗಸ್ತರಾಗಿರುವ ನನ್ನ ತಾತ ಹಾಗೂ ಅಜ್ಜಿ (ನನ್ನ ತಂದೆಯವರ ತಾಯಿ-ತಂದೆಯರಾದ ಶ್ರೀ ಎಂ.ಕೃಷ್ಣರಾವ್ ಹಾಗೂ ಶ್ರೀಮತಿ ಸಾವಿತ್ರಮ್ಮನವರು ಮತ್ತು ನನ್ನ ತಾಯಿಯವರ ತಾಯಿ-ತಂದೆಯರಾದ ಶ್ರೀ. ಸತ್ಯನಾರಾಯಣರಾವ್ ಹಾಗೂ ಶ್ರೀಮತಿ ನಾಗಮ್ಮನವರು) ಇವರಿಗೆ ಅಂಕಿತಗೊಳಿಸುತ್ತಿದ್ದೇನೆ. 
ಶ್ರೀಮತಿ ನಾಗಮ್ಮನವರು
ಶ್ರೀಮತಿ ಸಾವಿತ್ರಮ್ಮನವರು


No comments: